You are here
Home > ವಿಶೇಷ > ಇಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ

ಇಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ 33ನೇ ಪುಣ್ಯತಿಥಿ ಇಂದು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಅವ್ರ ಸ್ಮಾರಕದ ಬಳಿ ತೆರಳಿ ಗೌರವ ನಮನ ಸಲ್ಲಿಸಿದ್ರು.

ದೆಹಲಿಯ ಶಕ್ತಿಸ್ಥಳದಲ್ಲಿರುವ ಇಂದಿರಾ ಗಾಂಧಿಯವರ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ್ರು. ಕಾಂಗ್ರೆಸ್ ತಮ್ಮ ನಾಯಕಿ ಇಂದಿರಾ ಗಾಂಧಿಯವ್ರ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ್ರು.

ಕಾಂಗ್ರೆಸ್ ತಮ್ಮ ನಾಯಕಿ ಇಂದಿರಾ ಗಾಂಧಿ ಹಾಗೂ ಅವ್ರ ಸಂದೇಶವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಹುತಾತ್ಮತೆ ಕೆಲವನ್ನು ಕೊನೆಗೊಳಿಸುವುದಿಲ್ಲ, ಇದು ಆರಂಭ ಮಾತ್ರ. ಇಂದಿರಾ ಗಾಂಧಿಯವರನ್ನು ನೆನೆಯುವುದು ಮತ್ತು ಭಾರತ ಮತ್ತು ಭಾರತೀಯರ ಮೇಲೆ ಅವ್ರಿಗೆ ಅದಮ್ಯ ಉತ್ಸಾಹವಿರುತ್ತದೆ. ಅವ್ರ ನಿರ್ಣಯ ಅಸಾಮಾನ್ಯವಾಗಿತ್ತು ಅಂತ ಕಾಂಗ್ರೆಸ್ ಪಕ್ಷ ಹೇಳಿದೆ.

Leave a Reply