You are here
Home > ವಿಶೇಷ > ಚಿಕ್ಕಮಗಳೂರು ಡಿಸಿಯಿಂದ ನಾಡಗೀತೆಗೆ ಅಗೌರವ

ಚಿಕ್ಕಮಗಳೂರು ಡಿಸಿಯಿಂದ ನಾಡಗೀತೆಗೆ ಅಗೌರವ

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಕೆ.ರಂಗಯ್ಯ ಅವ್ರು ಕನ್ನಡ ರಾಜ್ಯೋತ್ಸವ ದಿನದಂದು ನಾಡಗೀತೆಗೆ ಅವಮಾನ ಎಸಗಿದ್ದಾರೆ.

ಹೌದು, ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಜಿಲ್ಲಾಧಿಕಾರಿಗಳು ಮಕ್ಕಳು ರಾಷ್ಟ್ರಗೀತೆ ಮುಗಿದ ಬಳಿಕ ನಾಡಗೀತೆ ಆರಂಭಿಸಿದಾಗ ವೇದಿಕೆಯಿಂದ ಕೆಳಗಿಳಿದ ಜಿಲ್ಲಾಧಿಕಾರಿ ರಂಗಯ್ಯ ಅವ್ರು ಪಥ ಸಂಚಲನ ತಂಡಗಳಿಗೆ ಗೌರವ ನೀಡಲು ತೆರಳಿದ್ರು. ಅದ್ರೆ ಮಕ್ಕಳು ಜಿಲ್ಲಾಧಿಕಾರಿ ಪಥಸಂಚಲನ ಮುಗಿಸಿ ಬರುವವರೆಗೂ ನಾಡಗೀತೆಯನ್ನು ಹಾಡುತ್ತಿದ್ದರು.

ಆದ್ರೆ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾಡಳಿತಕ್ಕೆ ನಾಡಗೀತೆ ಹಾಡುತ್ತಿದ್ದಾರೆ ಎಂಬ ಪರಿವೇ ಇಲ್ಲದೇ ಪರೇಡ್ ಮುಗಿಸಿದ್ರು. ಆದ್ರೆ ಜಿಲ್ಲಾಧಿಕಾರಿಗಳ ಈ ನಡೆಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply