You are here
Home > ಅಂಕಣ

ಎಲ್ಲಾ ಓಕೆ ಆದ್ರೆ ಇಷ್ಟು ನ್ಯೂಸ್ ಚಾನಲ್ಸ್ ಯಾಕೆ?!ಇರೋವ್ ಎಷ್ಟು? ಬರ್ತಾ ಇರೋವ್ ಎಷ್ಟು?

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಒಂದು ಕಾಲ ಇತ್ತು ಆಗ ಚಂದನದಲ್ಲಿ ದಿನಕ್ಕೆ ಅರ್ಧ ಗಂಟೆ ಎಂಬಂತೆ ನ್ಯೂಸ್ ಬರ್ತಾ ಇತ್ತು. ಜನ ಆ ಸಮಯಕ್ಕಾಗಿ ಇರೋ ಬರೋ ಕೆಲಸಗಳು ಮುಗಿಸಿ ಕರೆಕ್ಟ್ ಆಗಿ ಆ ಟೈಂ ಗೆ ಹಾಜರಾಗ್ತಾ ಇದ್ರು. ಅಂದ್ರೆ ನ್ಯೂಸ್ ಕೂಡ ಅಷ್ಟೇ ಚೆನ್ನಾಗಿ ಕೊಡ್ತಾ ಇದ್ರು. ನಂತರ ದಿನಗಳಲ್ಲಿ ಉದಯ ಟಿವಿಯಲ್ಲಿ ದಿನಕ್ಕೆ ನಾಲ್ಕು ಬಾರೀ ಏನೋ ನ್ಯೂಸ್ ಬರ್ತಾ ಇತ್ತು. ಜನ ಅದಕ್ಕೂ ವೈಟ್ ಮಾಡ್ತಾ ಇದ್ರು.

ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖೆ ಚುರುಕು

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಗೌರಿ ಲಂಕೇಶ್ ನಿವಾಸ ಸೆರಿದಂತೆ ಘಟನೆ ನಡೆದ ರಾಜರಾಜೇಶ್ವರಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಘಟನೆ ನಡೆದ ಸಂಧರ್ಭದಲ್ಲಿ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿರುವ ಸುಮಾರು 10 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಗೌರಿ ಲಂಕೇಶ್

ಡಿಕೆಶಿ ರಾಜ್ಯದ ಸಿಎಂ ಆಗಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಮಾನ್ಯ ಶ್ರೀ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ರೇವಣ್ಣ ಇತ್ತೀಚೆಗೆ ಒಂದು ಮಾತು ಹೇಳಿದ್ರು ನೆನಪಿದೆಯಾ ಮತಭಾಂದವ್ರೇ ಒಂದು ವೇಳೆ ಮರೆತಿದ್ರೆ ಹೇಳ್ತೀವಿ ಓದಿ.. ಹೌದು ಇತ್ತೀಚೆಗೆ ಹೆಚ್.ಡಿ.ರೇವಣ್ಣ ಒಂದು ಮಾತು ಹೇಳಿದ್ರು ಅದು ಹೀಗಿದೆ, ದೇವೇಗೌಡರಿಗೆ ಯಾವಾಗ ಬಾಂಬ್ ಹಾಕ್ಬೇಕು ಅಂತ ಚೆನ್ನಾಗಿ ಗೊತ್ತು, ಯಾರಿಗೆ ಹಾಕ್ಬೇಕು ಅಂತ ಕೂಡ ಗೊತ್ತು, ಅವ್ರಿಗೆ ರಾಜಕೀಯ ಯಾರು ಹೇಳಿಕೊಡಬೇಕಿಲ್ಲ ಅಂತ ಹೇಳಿದ್ರು, ಈಗ ನೆನಪಾಯ್ತಾ.. ಇನ್ನು ತಮ್ಮ ಮಗನ ಆಸೆಯಂತೆ

ಗಲ್ಲು ಶಿಕ್ಷೆ ರದ್ದು: ದಂಡುಪಾಳ್ಯ ಹಂತಕರು ಕೊಂಚ ಬಚಾವ್

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ದಂಡುಪಾಳ್ಯ ಅಂದ ಕೂಡಲೇ ಭಯವಾಗುತ್ತೆ ಆ ಮಟ್ಟಿಗೆ ಹೆಸ್ರು ಆಗಿತ್ತು. ಇನ್ನು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ಸಿಕ್ಕಿದೆ. 1999 ರಲ್ಲಿ ಬೆಂಗಳೂರಿನ ಸುಧಾಮಣಿ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ಈ ಹಿಂದೆಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ, ಹೈ ಕೋರ್ಟ್ ಮೊರೆ ಹೋಗಿದ್ದ, ದಂಡುಪಾಳ್ಯ ಹಂತಕರ ಮನವಿಯನ್ನು ಹೈಕೋರ್ಟ್ ಪರಿಗಣಿಸಿದೆ. ನ್ಯಾಯಮೂರ್ತಿ

ನಿತ್ಯಾನಂದನಿಗೆ ಮತ್ತೆ ಶುರುವಾಯ್ತು ಕಂಟಕ..! ಏನದು?

  ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಒಂದು ಕಡೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿ ಮುದ್ದೆ ಊಟ ಮಾಡುತ್ತಿರುವ ಡೇರಾಸಚ್ಛೌಧ ಮುಖ್ಯಸ್ಥ ರಾಮ್‍ರಹೀಂಸಿಂಗ್, ಇನ್ನು ಮತ್ತೊಂದು ಕಡೆ ರಹೀಂಗೆ ಕಂಪನಿ ಕೊಡಲು ನಿತ್ಯಾನಂದ ಕೂಡ ಹೋಗಿಲಿದ್ದಾನೆ ಎಂಬ ಮುನ್ಸೂಚನೆ ಕಾಣಿಸುತ್ತಿದೆ. ಹೌದು ಬಿಡದಿಯ ಸ್ವಯಂಘೋಷಿತ ದೇವಮಾನವ ನಿತ್ಯಾನಂದನಿಗೂ ನಸೀಬ್ ಕೆಟ್ಟಿದೆ ಅನಿಸುತ್ತೆ. ಕಾನೂನಿನ ಬಿಸಿ ನಿತ್ಯಾನಂದನಿಗೂ ಅತೀ ಶೀಘ್ರದಲ್ಲೇ ಮುಟ್ಟಲಿದೆ. ನಿತ್ಯಾನಂದ ಅಂದ್ರೆ ಇವತ್ತು ಕಾಮಿಡಿ ಫೀಸ್ ಪದವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಸ್ವಯಂಘೋಷಿತ ದೇವಮಾನವನಾಗಿ ಮೆರೆದು ನಂತರ

ಬಿಜೆಪಿ ರಾಜ್ಯಗಳಲ್ಲಿನ ದುರಂತಗಳ ಸರಮಾಲೆ..!

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ     ಬಿಜೆಪಿ ರಾಜ್ಯಗಳಲ್ಲಿನ ದುರಂತಗಳ ಸರಮಾಲೆ..! ಪ್ರಧಾನಿ ನರೇಂದ್ರ ಮೋದಿ ಕಿ "ಜೈ", ನರೇಂದ್ರ ಮೋದಿ ಕಿ "ಜೈ", ಅಂತ ಕೂಗಿದ್ದೇ ಕೂಗಿದ್ದು ಜನ. ಮಾನ್ಯ ಶ್ರೀ ಪ್ರಧಾನಿ ನರೇಂದ್ರ ಮೋದಿ ಅವ್ರೆ ನೀವ್ ದೇಶವನ್ನಾ ಬದಲಾವಣೆ ಮಾಡಬೇಕು ಅಂತ ವಿದೇಶಗಳ ಸುತ್ತಾಟ ದಲ್ಲಿದ್ದೀರಾ ಆದ್ರೆ ನಿಮ್ಮ ಸಂಪುಟದ ಕೆಲ ಮುಖ್ಯಮಂತ್ರಿಗಳು, ಕೆಲ ಸಚಿವ್ರ ಬಂಡವಾಳ ಗೊತ್ತಾ ಮೋದಿಜೀ. ಪಾಪ ನೀವೇನೋ ದೇಶವನ್ನ ಅಭಿವೃದ್ಧಿಯತ್ತಾ ಸಾಗಿಸಬೇಕೆಂದು ಪರದಾಡ್ತಾ ಇದ್ದೀರಾ ಆದ್ರೆ ನಿಮ್ಮ

ಮೇಯರ್ ಪಟ್ಟಕ್ಕಾಗಿ 3 ಪಕ್ಷಗಳು ಜಿದ್ದಾಜಿದ್ದಿ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಈ ಬಾರಿ ಜಿದ್ದಾಜಿದ್ದಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ಗಳು ಚುನಾವಣೆಯಲ್ಲಿ ಗೆಲ್ಲಲು ತಂತ್ರ ಕುತಂತ್ರಗಳು ರೂಪಿಸುತ್ತಿವೆ. ಒಂದೆಡೆ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಮುರಿದುಕೊಳ್ಳುವುದಾಗಿ ಹೇಳಿದೆ. ಕಾಂಗ್ರೆಸ್ ನ ಈಗಿರುವ ಮೇಯರ್ ಜಿ.ಪದ್ಮಾವತಿ ಮತ್ತು ಉಪಮೇಯರ್ ಆನಂದ್ ಅವರ ಅಧಿಕಾರವಧಿ ಮುಂದಿನ ತಿಂಗಳು ಮುಗಿಯುತ್ತಿದೆ. ಇನ್ನು ಈ ವರ್ಷ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದ್ದು, ಉಪಮೇಯರ್ ಹುದ್ದೆ

ಜಯಲಲಿತಾ ಅವರ ಸಾವಿಗೆ ಶಶಿಕಲಾ ನೇರ ಕಾರಣ! ದೈಹಿಕ ಹಲ್ಲೆ ನಡೆದದ್ದು ನಿಜನಾ?

ಸಂಪಾದಕಿ ಪಲ್ಲವಿ ಗೌಡ   ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಅವರು ನಿಧನರಾಗಿ ಕೆಲವೇ ತಿಂಗಳು ಕಳೆದಿವೆ. ತಮಿಳುನಾಡಿನ ಜನ ಅವರನ್ನ ಅಮ್ಮ ಅಂತಲೇ ಕರೆಯುತ್ತಿದ್ದವರು ಯಾಕೆಂದ್ರೆ ಜನರ ಸೇವೆ ಜನಾರ್ಧನ ಸೇವೆ ಎಂದು ನಂಬಿದ್ದ ಜಯಲಲಿತಾ ಅವ್ರಿಗೆ ಪಕ್ಕದಲ್ಲೇ ಇದ್ದ ಗೆಳತಿ ಪ್ರಾಣಕ್ಕೆ ಕುತ್ತು ತರ್ತಾಳೆ ಅನ್ನೋ ವಿಷಯ ಗೊತ್ತಿರಲಿಲ್ಲ. ಓರ್ವ ಮುಖ್ಯಮಂತ್ರಿ ತನ್ನ ರಾಜ್ಯದ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.ಆದ್ರೆ ಯಾವ ಜಾಗದಲ್ಲಿ ಏನಾಗಿದೆ ಅದಕ್ಕೆ ಏನು ಪರಿಹಾರ

ಮಾಜಿ ಪ್ರಧಾನಿಗಳ ಬಿಗ್ ಫೈಟ್!ಅಖಾಡದಲ್ಲಿ ಬಿಜೆಪಿ ಇಲ್ಲವೇಕೆ?

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ   ಇಂದಿರಾ ಕ್ಯಾಂಟೀನ್ ಹಾಗೂ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭ ಮಾಡಿದ್ದು ಪಾಪ ಬಡವರಿಗೆ ಉಪಯೋಗವಾಗಲಿ ಅಂತ ಅಂದುಕೊಂಡ್ರೆ ಅದು ನಿಮ್ಮ ಭ್ರಮೆ ಆದ್ರೆ, ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆಯೇ ಇದೆ. ಪಾಪ ನಿಮಗೆ ಹೇಗೆ ಅರ್ಥವಾಗುತ್ತೆ ಹೇಳಿ. ಯಪ್ಪಾ ಯಾವ್ದೋ ಒಂದು ಊಟ ಫ್ರೀಯಾಗಿ ಸಿಕ್ಕಿದ್ರೆ ಸಾಕು ಅಂತ ಸುಮ್ನೆ ಇರ್ತೀರಾ. ಒಂದು ಸಲ ಯೋಚ್ನೆ ಮಾಡಿ ಮತ ಭಾಂದವರೇ ಎಲೆಕ್ಷನ್ ಇನ್ನೇನು ಹತ್ತಿರದಲ್ಲಿ ಇದೆ ಅದ್ಕೆ ಇಷ್ಟೊಂದು

ಮೊದಲ ಮುಖ್ಯಮಂತ್ರಿಗೆ ಕಾಂಗ್ರೆಸ್ ಪಕ್ಷದಿಂದ ಅವಮಾನ ..

   ಉಪಸಂಪಾದಕ ಮಾಲೂರು ಜಿ. ಶಶಿಕುಮಾರ್ ಶೆಟ್ಟಿ    ಕೆ.ಸಿ.ರೆಡ್ಡಿ ಅಂದ್ರೆ ಯಾರಿಗೆ ಗೊತ್ತು ಅಂತ ಕೈ ಎತ್ತಿ ನೋಡೋಣ ಅಂದ್ರೆ ನೂರು ಜನರಲ್ಲಿ ಒಬ್ಬ ಕೈ ಎತ್ತಬಹುದು ಅಷ್ಟೆ. ಯಾಕೆಂದ್ರೆ ಜನಕ್ಕೆ ಗೊತ್ತಿರೋದ್ ತೆಲುಗು ಸಿನಿಮಾಗಳ ಫೇಮಸ್ಸ್ ಡೈಲಾಗ್ ವೀರಶಿವಶಂಕರ್ ರೆಡ್ಡಿ, ಆ ರೆಡ್ಡಿ, ಈ ರೆಡ್ಡಿ ಅಥವ ಗಣಿಧಣಿ ಜನಾರ್ಧನ್ ರೆಡ್ಡಿ ಅಷ್ಟೆ. ಆದ್ರೆ ನಿಜಕ್ಕೂ ಇದೊಂದು ಶೇಮ್ ಅಂತಾನೇ ಹೇಳಬಹುದು, ಯಾಕೆಂದ್ರೆ ರಾಜ್ಯದ ಮೊದಲ ಮುಖ್ಯಮಂತ್ರಿಯ ಹೆಸರೇ ಗೊತ್ತಿಲ್ಲ ಅಂದ್ರೆ ನಿಜಕ್ಕೂ